ಕೊವಿಡ್-19 ನೂತನ ಪರೀಕ್ಷಾ ಪ್ರಯೋಗಾಲಯ

0
87

ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ  ನೂತನವಾಗಿ ನಿರ್ಮಿಸಿದ ಕೊವಿಡ್-19 ಪರೀಕ್ಷಾ ಪ್ರಯೋಗಾಲಯವನ್ನು 9-5-2020 ರಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ. ಸುಧಾಕರ್ ಮತ್ತು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಉದ್ಘಾಟಿಸಿದರು. ಸಂಸದರಾದ
ಜಿ.ಎಂ.ಸಿದ್ದೇಶ್, ಹಿರಿಯ 
ಶಾಸಕರಾದ ಶಾಮನೂರು ಶಿವಶಂಕರಪ್ಪ  ಹಾಗೂ ಜಿಲ್ಲೆಯ 
ಹಲವು ಜನಪ್ರತಿನಿಧಿಗಳ ಜೊತೆಗೆ ಕೊರೋನಾ ವಾರಿಯೊರ್ಸ್ ಈ ಸಂದರ್ಭದಲ್ಲಿ ಹಾಜರಿದ್ದರು.

Mallikarjuna Raju, 
Bureau Chief, Karnataka State,
NAC NEWS CHANNEL.
9449023764

Nalla Sanjeeva Reddy
Telangana State Bureau Chief & 
Incharge South India,
NAC NEWS CHANNEL.