National Anti Corruption NEWS CHANNEL Mallikarjuna Raju Karnataka State Bureau Chief

0
35

ಕೇವಲ 39 ವರ್ಷಕ್ಕೆ ಇಹಲೋಕ ತ್ಯಜಿಸಿದ ಕನ್ನಡ ಚಿತ್ರ ರಂಗದ “ಚಿರು”

ಚಿರಂಜೀವಿ ಸರ್ಜಾ ರವರು ೧೭ ಅಕ್ಟೋಬರ್ ೧೯೮0 ರಲ್ಲಿ ಜನಿಸಿದರು. ಕನ್ನಡ ಚಲನಚಿತ್ರರಂಗದಲ್ಲಿ ನಟನಾಗಿ ಕಾಣಿಸಿಕೊಂಡಿದ್ದು ಇವರು ಕನ್ನಡದ ಅನುಭವ ನಟ, ಶಕ್ತಿ ಪ್ರಸಾದ್ ರವರ ಮೊಮ್ಮಗ, ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಅಷ್ಟಲ್ಲದೇ ನಟ ದ್ರುವಸರ್ಜಾನ ಅಣ್ಣ ಕೂಡಾ.

ಕಲಾವಿದ ಚಿರಂಜೀವಿ ಸರ್ಜಾ ಇನ್ನಿಲ್ಲ. ನಿಜವಾಗ್ಲೂ ಚಿರು ಸಾವೂ ತುಂಬಾ ಆಘಾತ ತಂದಿದೆ. ಸಾವು ಇಷ್ಟು ಬೇಗ ಬರಬಾರದಿತ್ತು. ವಿದಿ ಹೀಗೆ ಮಾಡಬಾರದಿತ್ತು ಚಿರುವಿನ ಮಡದಿ ಮೇಘನಾ ಅವರಿಗೆ ಸಾಂತ್ವನ ಹೇಳಲು ಮಾತು ಬರದು. ಸುಂದರರಾಜ್ ಕುಟುಂಬ ಹಾಗೂ ಸರ್ಜಾ ಕುಟುಂಬಕ್ಕೆ ಸಮಾಧಾನ ಹೇಳಲು ಆಗದು
ಏನು ಹೇಳುವುದು ಅಂತಿಮ ನಮನಗಳು ಬಿಟ್ಟು. ನಟ ಚಿರಂಜೀವಿ ಸರ್ಜಾರವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ವುಂಟಾಗಿದ್ದು ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ನೀಡಲಿ ಎಂದು ಕೋರುತ್ತಾ ಭಾವಪೂರ್ಣ ಶ್ರದ್ದಾಂಜಲಿ ಯನ್ನು ಅರ್ಪಿಸುತ್ತಿದ್ದೇವೆ.

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್

Mallikarjuna Raju,
Bureau Chief of Karnataka State, 
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.