ಕಾರ್ಮಿಕರಿಗೆ ಅನ್ಯಾಯ, ಊಟವನ್ನು, ಸಂಬಳ ಕೊಡದೆ ಸತಾಯಿಸುತ್ತಿರುವ ಮಾಲೀಕರು.

0
436

May 14: ನಮಗೆ ಬಂದ ಮಾಹಿತಿ ಅನ್ವಯ ಪಚ್ಛಿಮ ಬಂಗಾಳಕ್ಕೆ ಸೇರಿದ ಸುಮಾರು 20 ಜನ ಕಾರ್ಮಿಕರು.. ಹಲವಾರು ತಿಂಗಳುಗಳಿಂದ
ಕ್ಯೂಸ್ಕ್ಯಾರ್ಪ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಂಪೆನಿ ಮಾಲೀಕರು ಕಾರ್ಮಿಕರನ್ನು ವಂಚನೆ ಮಾಡುವ ಉದ್ದೇಶದಿಂದ ಹಲವಾರು ರೀತ್ಯವೂ ಶೋಷಣೆ ಮಾಡಿ ಸಂಬಳವನ್ನು ನೀಡದೆ, ಸರಿಯಾಗಿ ಊಟವನ್ನು ಸಹಾ ಕೊಡದೆ ಈಗ ನಿಮಗೆ ಕೆಲಸ ಸಹ ಇಲ್ಲಾ, ನಿಮ್ಮ ಊರುಗಳಿಗೆ ಹೋಗಿ ಕೆಲಸ ಇದ್ದರೆ ಹೇಳ್ಥಿವಿ ಅಂತ ಹೇಳುವುದು ಮಾತ್ರವಲ್ಲದೆ ಫೋನ್ ಮಾಡಿದರೆ ಉತ್ತರೆ ನೀಡದೆ ನಡುರೊಡ್ಡಿನಲ್ಲಿ ಬಿಟ್ಟುಹೋಗಿದ್ದು ಪರ್ಯಾಯ ಮಾರ್ಗವಿಲ್ಲದೆ ಅತ್ತ ತಮ್ಮ ಊರುಗಳಿಗೆ ಹೋಗಲಾರದೆ (ನಮ್ಮ ರಾಜ್ಯಕ್ಕೆ ಹೋಗಲು ಒಬ್ಬರಿಗೆ ಸುಮಾರು ಮೂರು ಸಾವಿರ ಬೇಕಾಗಿದ್ಧು), ಊಟಕ್ಕೆ ಹಣವು ಇಲ್ಲದೆ, ತಂಗಲು ಜಾಗವಿಲ್ಲದೆ ನಮಗೆ ಬದುಕುವ ಹಕ್ಕಿಲ್ಲವೇ? ನಮ್ಮನ್ನು ನಮ್ಮ ರಾಜ್ಯದಿಂದ ಕರೆತಂದು ಈಗ ಸಂಬಳ ಕೊಡದೆ ಏಕಾ ಏಕಿ ಕೆಲಸದಿಂದ ತಗೆದುಹಾಕಿದರೆ ನಮಗೆ ಸಾವು ಒಂದೇ ಗತಿ ಅಂತ ಗೋಳಾಡುತ್ತಾ ನಮಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಸದರಿ ಮಾಲೀಕರೇ ಹೊಣೆ ಅಂತ ಶಾಪವಿಡುತ್ತಿದ್ದು ಇದು ಕಂಪೆನಿಯವರಿಗೆ ಒಳ್ಳೆಯದಲ್ಲ ಅನ್ನುವ ಉದ್ದೇಶದೊಂದಿಗೆ ಸದರಿ ವಿಚಾರವನ್ನು ಮಾಲೀಕರು ಹಾಗು ಕಾರ್ಮಿಕ ಇಲಾಖೆ ಗಮನಕ್ಕೆ ತರಲಾಗಿದ್ದು ಶೀಘ್ರವೇ ಇದಕ್ಕೆ ಪರಿಹಾರ ಸಿಗಲಿ ಅಂತ ನಮ್ಮ ಬಯಕೆ.

Mallikarjuna Raju, 
Bureau Chief of Karnataka State, NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here