Mallikharjuna Raju Bureau Chief Karnataka National Anti Corruption News Channel

0
340

ಹೊರ ರಾಜ್ಯ ಕಾರ್ಮಿಕರ ಗೋಳಾಟ ಸ್ಪಂದಿಸದ ಜಾಕೋಟೀಯಾ ಪೈಬರ್ ಲಿಮಿಟೆಡ್ ಆಡಳಿತ ವರ್ಗ

ಸೇಡಮ್:

ಲಾಕ್ ಡೌನ್ ನಿಂದ ಬಟಗೇರಾ ಜಾಕೋಟೀಯಾ ಪೈಬರ್ ಲಿಮಿಟೆಡ್‌ ಕಂಪನಿ ಬಂದಾದ ಕಾರಣ ಹೋರ ರಾಜ್ಯದಿಂದ ಕೆಲಸ ನಿರ್ವಸುತ್ತಿದ ಕಾರ್ಮಿಕರು ಚಿಂತೆಗೆ ಇಡಾಗಿದ್ದಾರೆ.

ಬಿಹಾರ, ಬಂಗಾಳ, ಒಡಿಶಾ  ಇತರ ರಾಜ್ಯದ ಕಾರ್ಮಿಕರು ಇಂದು ಕಾರ್ಖಾನೆಯಲ್ಲಿ ಅಂತರ ಕಾಯ್ದು ಕೊಳ್ಳದೆ  ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ೧೪ ವರ್ಷದಿಂದ ಕಂಪನಿಯಲ್ಲಿ ಇದ್ದು ಕೆಲಸ ಮಾಡುತ್ತ ಬಂದಿರುವ ನಮ್ಮನ್ನು

ಜಾಕೋಟೀಯಾ ಪೈಬರ್ ಕಂಪನಿಯ ಆಡಳಿತದವರು ಒತ್ತಾಯ ಪೂರ್ವಕವಾಗಿ  ಕೆಲಸ ಮಾಡಿ ಇಲ್ಲದಿದ್ದರೆ ನಮ್ಮ ಕಂಪನಿ ಯಿಂದ ಹೊರಗೆ ಹೋಗಿ ಎನ್ನುತ್ತಿದ್ದಾರೆ. ಸಂಬಳದಲು ತಾರತಮ್ಯ 

ಮೂರು ವರ್ಷ ದಿಂದ ಹೆಚ್ಚು ಕೊಡುತ್ತೆನೇಂದು ಕೊಡಲಿಲ್ಲ. ಅದರೆ ಸ್ಥಳೀಯರಿಗೆ ಹೆಚ್ಚು ಸಂಬಳ ನೀಡುತ್ತಿದ್ದಾರೆ. 

ಕೊರೊನಾ ವೈರಸ್ ನಿಂದ ನಮ್ಮ ನಮ್ಮ ಊರುಗಳಿಗೆ ತೆರಳಲು ಕಂಪನಿ ಹಾಗೂ ಗುತ್ತಿಗೆದಾರು ನಮ್ಮ ಸಹಾಯಕ್ಕೆ ಬಾರದೆ,c ನಮ್ಮೆಲ್ಲರ ಕಳಿಸಿ ಕೋಡದೆ ಒತ್ತಾಯ ಪೂರ್ವಕ ವಾಗಿ ಕೆಲಸ ಮಾಡು ಎನ್ನುವುದು ಎಷ್ಟು ಸರಿ? 

ಹಾಗೂ ಲಾಕ್ ಡೌನ್ ನಿಂದ ಬಂದಾದ ಸಮಯದಲ್ಲಿ ಊಟದ ವ್ಯವಸ್ಥೆ ಮಾಡಿದ ಗುತ್ತಿಗೆದಾರ ನಂತರ ಸಂಬಳದಲ್ಲಿ ಕಡಿತ ಮಾಡುತ್ತೆವೇ ಎಂದು ಹೇಳುತ್ತಾರೆ.

ನಮ್ಮ ರಾಜ್ಯಕ್ಕೆ ಹೋಗಲು ಜಿಲ್ಲಾಧಿಕಾರಗಳಿಗೆ 

ಆರ್ಜಿಸಲ್ಸಿದ್ದೆವೆ ಕೇಂದ್ರ ಸರ್ಕಾರದ ನಿರ್ದೇಶನದಂತೆಕಾರ್ಮಿಕರಿಗೆ ಕಳಿಸಿ ಕೊಡುವಂತೆ ಮನವಿ ಮಾಡಿದ್ದು ನಮ್ಮ ಸಮಸ್ಯಗೆ ಸ್ಥಳೀಯರು, ಮಾದ್ಯಮದವರು ಸಹಾಯ ಮಾಡಿ ನಮ್ಮನ್ನು ನಮ್ಮೂರಿಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಬೇಡಿಕೊಂಡರು.   

Mallikharjuna Raju, Bureau Chief, Karnataka State, NAC NEWS CHANNEL.

Nalla Sanjeeva Reddy
Incharge South India

LEAVE A REPLY

Please enter your comment!
Please enter your name here