NAC NEWS CHANNEL MALLIKARJUNA RAJU KARNATAKA STATE BUREAU CHIEF

0
220

ಕಲಬುರಗಿಯಲ್ಲಿ ರವಿವಾರ ಮತ್ತೆ 6 ಕೊರೋನಾ ಸೋಂಕು

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 5 & ಆಂಧ್ರಪ್ರದೇಶ ಪ್ರವಾಸ ಹಿನ್ನೆಲೆಯ ಓರ್ವ ವ್ಯಕ್ತಿ ಸೇರಿದಂತೆ ಜಿಲ್ಲೆಯ 6 ಜನ ವಲಸಿಗರಲ್ಲಿ ಕೊರೋನಾ ಸೋಂಕು‌. ಸಕ್ರೀಯ ಸೋಂಕಿತರು-72, ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಯಡ್ರಾಮಿ ತಾಲೂಕಿನ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ (P-1965) & ಸುಂಬಡ ಗ್ರಾಮದ 20 ವರ್ಷದ ಯುವಕ (P-1966), ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದ ಬಳಿಯ ಕುದಮೂಡ್ ತಾಂಡಾದ 48 ವರ್ಷದ ಪುರುಷ(P-1967), ಚಿಂಚೋಳಿ ತಾಲೂಕಿನ‌ ಕುಂಚಾವರಂ ಗ್ರಾಮದ 50 ವರ್ಷದ ಮಹಿಳೆಗೂ ಕೊರೋನಾ ಸೋಂಕು ಅಂಟುಕೊಂಡಿದೆ. ಇದಲ್ಲದೆ ಮಹಾರಾಷ್ಟ್ರ‌ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ‌ ನಗರದ ತಾಜ್ ಸುಲ್ತಾನಪೂರ ರಿಂಗ್ ರಸ್ತೆ‌ಯ ನಿಜಾಮಪುರದ ಲಂಗರ್ ಹನುಮಂತ‌ ನಗರದ 45 ವರ್ಷದ ವ್ಯಕ್ತಿ (P-2000) & ಆಂಧ್ರ ಪ್ರದೇಶ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ಹೊಸ ಘಾಟಗೆ ಲೇಔಟ್ ಪ್ರದೇಶದ 30 ವರ್ಷದ ಯುವಕನಿಗೂ (P-2001) ಮಹಾಮಾರಿ ಸೋಂಕು ತಗುಲಿದೆ.

ಸುದ್ದಿ ಸಂಗ್ರಹ: ನಾಗೇಶ್ ಬೆಳಸೂರ್

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here