National Anti Corruption News Channel Mallikarjuna Raju Karnataka State Bureau Chief.

0
275

ಕೊರೋನಾ ವಾರಿಯೊರ್ಸ್ ಅವರಿಗೆ ದ್ಯೆಯ೯ತುಂಬಿದ ಕರ್ನಾಟಕ ವಿಶ್ವ ನಿರ್ಮಾಣ ಸೇನೆ

ಸಂಸ್ಥಾಪಕ ಅಧ್ಯಕ್ಷ ಅಯೂಬ್ ಫಿರಾಜಾದ್ ಆದೇಶದ ಮೇರೆಗೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು
ಅಜಾತಶತ್ರುವೆಂದೇ ಹೆಸರಾದ ಸುಬ್ರಮಣ್ಯ ಶಾನುಭೋಗ್ ಈ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ನೋವು ಸಂಕಟದಿಂದ ಇರುವವರಿಗೆ ಹಾಗೂ ಕೊರೋನಾ ವಾರಿಯೊರ್ಸ್ ಅವರಿಗೆ ತಾವೇ ಸ್ವತಹ ಕಣಕ್ಕೆ ಇಳಿದು ಎಲ್ಲರಿಗೂ ದ್ಯೆಯ೯ತುಂಬಿ, ಹಾಗೂ ಏನನ್ನು ಜನರಿಂದ ಅಪೇಕ್ಷೀಸದೆ ಜಾತಿ ಭೇದ ಮರೆತು ಎಲ್ಲಾ ಬಂದು ಮಿತ್ರರಿಗೂ ಕೊರೋನಾ ಕಂಡುಹಿಡಿಯುವ ಸಾಧನ ಮೂಲಕ ಅವರ ಆರೋಗ್ಯ ಪರಿಸಿಲಿಸಿ, ನೀವೇಲ್ಲರೂ ಆರೋಗ್ಯವಾಗಿದ್ದೀರಿ, ಎಂದು ಜನಸಾಮಾನ್ಯರ ಜೋತೆ ಸಾಮರಸ್ಯ ಜೊತೆ ಪ್ರೀತಿಯ ಮಾತನಾಡಿ ಕೊರೋನಾ
ಹೆಮ್ಮಾರಿಯನ್ನು ತೋಲಗಿಸೋಣ ಎಂದು ಸಂಕಲ್ಪ ಮಾಡಿ ಬಂದಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇರುವ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಪದಾಧಿಕಾರಿಗಳಿಗೆ ಕೊರೋನಾ ವಾರಿಯೊರ್ಸ್ ಅವರಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
Mallikarjuna Raju,
Bureau Chief of Karnataka State, NAC NEWS CHANNEL. 9449023764

Nalla Sanjeeva Reddy
Telangana State Bureau Chief & Incharge South India,NAC NEWS CHANNEL

LEAVE A REPLY

Please enter your comment!
Please enter your name here