National Anti Corruption NEWS CHANNEL Mallikarjuna Raju Karnataka State Bureau Chief

0
394

ಫೇಸ್ ಮಾಸ್ಕ್ ವಿವಾದದ ಸುಳಿಯಲ್ಲಿ ಡೆಲ್ಲಿ ಪಬ್ಲಿಕ್ ಶಾಲೆ

ಫೇಸ್ ಮಾಸ್ಕ್ ಅನ್ನು ಕೊಳ್ಳಲು 400 ರೂಪಾಯಿಗಳನ್ನು ಕೇಳಿದ ಡೆಲ್ಲಿ ಪಬ್ಲಿಕ್ ಶಾಲೆಯ ವಿಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಕುರಿತು ವಿಚಾರಿಸಿ ವರಿಧಿ ಒಪ್ಪಿಸುವಂತೆ ಮಾನ್ಯ ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದು ಇದರ ಕುರಿತಂತೆ ವಿಚಾರಣೆ ನಡೆಯುತ್ತಿದ್ದಿದೆ.

ಸದರಿ ವಿಚಾರದ ಬಗ್ಗೆ ಡೆಲ್ಲಿ ಪಬ್ಲಿಕ್ ಶಾಲೆ ಪೋಲಿಸಿಗೆ ದೂರು ನೀಡಿದ್ಧು ಕುತೂಹಲ ಕೆರಳಿಸಿದೆ.

ಈ ಹಿಂದೆ ಡೆಲ್ಲಿ ಪಬ್ಲಿಕ್ ಶಾಲೆ ಚೈನಾ ವರ್ಷಾಚರಣೆ ಎಂಬ ವಿಚಾರದಲ್ಲಿ ವಿವಾದಕೀಡಾಗಿದ್ದು ಇದೀಗ ಕೊರೋನಾ ನಿಯಂತ್ರಣ ಮಾಸ್ಕ್ ಹೆಸರಿನಲ್ಲಿ ಮಕ್ಕಳಿಂದ ಸುಲಿಗೆ ಮಾಡಲು ಮುಂದಾಗಿದೆ ಎನ್ನುವ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಯೊಂದಿಗೆ ಮತ್ತೆ ವಿವಾದಕ್ಕೀಡಾಗಿದೆ.

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here