National Anti Corruption NEWS CHANNEL Mallikarjuna Raju Karnataka State Bureau Chief

0
233

ಪತ್ರ ಮೂಲಕ ಚಳವಳಿ :
ಸೇಡಂ ಮತಕ್ಷೇತ್ರದಲ್ಲಿ ಬರುವ ಬಸವನಗರ, ಇಂದ್ರನಗರ, ಸಣ್ಣ ಅಗಸಿ, ಚೋಟ್ಟಿ ಗಿರಣಿ, ಲೋಹರಗಲ್ಲಿಯಲ್ಲಿ ಸತತವಾಗಿ ಒಂದು ವಾರದಿಂದ ಪತ್ರ ಚಳುವಳಿ ಮಾಡಲಾಗುತ್ತಿದೆ. ಇಂದು ನಿಡಗುಂದಾ ಗ್ರಾಮದಲ್ಲಿ ಸಮುದಾಯದ ಮುಖಂಡರು ಸಭೆ ಸೇರಿ ಕರ್ನಾಟಕದಲ್ಲಿ ಸ್ಪರ್ಶ ಜಾತಿಗಳಾದ ಲಮಾಣಿ, ಭೋವಿ, ಕೊರವ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಯಿಂದ (SC) ತೆಗೆಯಲು ಮಾನ್ಯ ಸುಪ್ರೀಂ ಕೋರ್ಟ್ ತಿರ್ಪು ನೀಡಲು, ಪರಿಶಿಷ್ಟ ಜಾತಿ ಆಯೋಗಕ್ಕೆ 14/02/2020 ಪರಿಶಿಷ್ಟ ಜಾತಿ ಪಟ್ಟಿಯಲ್ಲಿ
ಲಂಬಾಣಿ, ಭೋವಿ, ಕೊರವ, ಕೊರಚ ಪಟ್ಟಿಯಲ್ಲಿ ಇದ್ದಾರೆ ಇಲ್ಲ ಎಂಬುವ ಬಗ್ಗೆ ವರದಿ ನೀಡಿ ಎಂದು ಕೇಳಿದೆ. ಈ ತೀರ್ಪನ್ನು ಗೌರವಿಸಿ ಕೂಡಲೆ ರಾಜ್ಯ ಸರ್ಕಾರ ಸ್ಪರ್ಶ ಜಾತಿಗಳನ್ನು ಕೈ ಬಿಟ್ಟ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಲ್ಲು ಒತ್ತಾಯಿಸಿ ಸಭೆಯನ್ನು ಮಾಡಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಭೆ ಮಾಡಲಾಯಿತು. ಈ ಸಭೆಯಲ್ಲಿ ಮುಖಂಡರಾದ ಶಂಭುಲಿಂಗ ನಾಟೀಕರ್, ಮಾರುತಿ ಕೊಡಂಗಲ, ಪ್ರಶಾಂತ ಸೇಡಮಕರ್, ದೀಪಕ ಎಂ ಜಿ, ದೇವಿಂದ್ರಪ್ಪಾ ಗೌತಂ, ಬಸವರಾಜ ಸಂಗನ, ಹಣಮಂತ ಕಾಳ, ಸಂತೋಷ ಗೌತಂ, ನಾಗೇಶ ಕರನಕೊಟ, ರಮೇಶ ಕೋಟ್ರಕಿ, ಜಗನ್ನಾಥ ದೊಡ್ಡಮನಿ, ಜಗನ್ನಾಥ ಖಂದಾರ, ವಿಲಾಸ ಗೌತಂ ನಿಡಗುಂದಾ, ಲಾಲಪ್ಪ ಕಟ್ಟಿಮನಿ, ಶಿವನಂದ ಗೌತಂ, ರಾಜು ಹಲಗಿ, ಆನಂದ ಕಟ್ಟಿಮನಿ, ಸುನೀಲ ಗೌತಂ, ತುಳಜಪ್ಪ ಕಟ್ಟಿಮನಿ, ಅಂಬರೀಶ ಗೌತಂ, ರಾಮಪ್ಪ ಹಲಕೋಡ, ರಾಕೇಶ ಗೌತಂ, ಲಾಲಪ್ಪ ಗೌತಂ, ಮಹೇಶ ಗೌತಂ, ನಾಗೇಶ ಬೇಡಕಪಳ್ಳಿ, ಶಿವುಕುಮಾರ ಗೌತಂ, ಕಾಶಪ್ಪ ಗೌತಂ, ಶ್ರೀಮಂತ ಕಟ್ಟಿಮನಿ ಇತರರು ಇದ್ದರು.

ಸುದ್ದಿ ಸಂಗ್ರಹ: ಭೀಮರೆಡ್ಡಿ

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್

Mallikarjuna Raju,
Bureau Chief of Karnataka State,
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here