National Anti Corruption News Channel Mallikarjuna Raju Karnataka State Bureau Chief

0
251

ಸಿಲಿಂಡರ್ ಸ್ಪೊಟಗೊಂಡ ಪರಿಣಾಮ ನಾಲ್ಕು ಜನರಿಗೆ ಗಂಭೀರ ಗಾಯ

ಸೇಡಂ, ಕಲಬುರ್ಗಿ: ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಪೊಟಗೊಂಡ ಪರಿಣಾಮ ನಾಲ್ಕು ಜನರಿಗೆ ಗಂಭೀರ ಗಾಯಗಳಾದ ಘಟನೆ ಸೇಡಂ ಪಟ್ಟಣದಲ್ಲಿ ಜರುಗಿದೆ. ಮೋಮಿನಪೂರ ಬಡಾವಣೆಯ ರಾಜು ತಾಯಿತ್ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ತುಂಬ ಚಿಂತಾಜನಕವಾಗಿದೆ. ಗಂಭೀರ 

ಗಾಯಗಳಾದ ಇಬ್ಬರನ್ನು ಕಲ್ಬುರ್ಗಿ ಜಿಲ್ಲಾ ಯುನೈಟೆಡ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಿಲಿಂಡರ್ ಸ್ಫೋಟಗೊಂಡ ರಭಸಕ್ಕೆ

ಮನೆಯಲ್ಲಿರುವ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡು ಬಂದಿದೆ, ಸುದ್ದಿ ತಿಳಿದಂತೆ ಸ್ಥಳಕ್ಕೆ ಪೋಲೀಸ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ದವಡಾಯಿಸಿ ಬಂದಿದ್ದು, ಸ್ಥಳೀಯ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕಾರಣ ದಾಖಲಾಗಿದೆ.

ಸುದ್ದಿ ಸಂಗ್ರಹ: ಭೀಮರೆಡ್ಡಿ

ಮಲ್ಲಿಕಾರ್ಜುನ ರಾಜು
ಚೀಫ್ ಬ್ಯೂರೋ ಆಫ್ ಕರ್ನಾಟಕ
ನಾಕ್ ನ್ಯೂಸ್ ಚಾನೆಲ್
Mallikarjuna Raju,
Bureau Chief of Karnataka State, 
NAC NEWS CHANNEL. 9449023764

Nalla Sanjeeva Reddy
Telangana State,
Bureau Chief & Incharge South India,
NAC NEWS CHANNEL.

LEAVE A REPLY

Please enter your comment!
Please enter your name here